ದೇಶದಲ್ಲಿ ಸಹಕಾರಿ ಚಳವಳಿಯ ಬಲವರ್ಧನೆಗಾಗಿ 'ಸಹಕಾರ ಸಚಿವಾಲ' ರಚಿಸಿದ ಕೇಂದ್ರ ಸರ್ಕಾರ

ಸಹಕಾರಿ ಸಂಸ್ಥೆಗಳ ‘ಸುಲಭ ವ್ಯವಹಾರ’ಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ಸರಳಗೊಳಿಸುವ ಹಾಗೂ ಬಹು ರಾಜ್ಯ ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಇಂಬು ನೀಡುವ ಕೆಲಸವನ್ನು ಸಚಿವಾಲಯ ಮಾಡಲಿದೆ.
ದೇಶದಲ್ಲಿ ಸಹಕಾರಿ ಚಳವಳಿಯ ಬಲವರ್ಧನೆಗಾಗಿ 'ಸಹಕಾರ ಸಚಿವಾಲ' ರಚಿಸಿದ ಕೇಂದ್ರ ಸರ್ಕಾರ
North and South Block

ಕೇಂದ್ರ ಸರ್ಕಾರವು ‘ಸಹಕಾರ ಸಚಿವಾಲಯ’ ಎನ್ನುವ ನೂತನ ಸಚಿವಾಲಯವನ್ನು ರಚಿಸಿದೆ. ದೇಶದಲ್ಲಿ ಸಹಕಾರಿ ಚಳವಳಿಯ ಬಲವರ್ಧನೆಗೆ ಅಗತ್ಯವಾದ ಪ್ರತ್ಯೇಕ ಆಡಳಿತಾತ್ಮಕ, ಕಾನೂನಾತ್ಮಕ ಹಾಗೂ ನೀತಿ ನಿರೂಪಣೆಯ ಚೌಕಟ್ಟನ್ನು ನೂತನ ಸಚಿವಾಲಯ ಒದಗಿಸಲಿದೆ.

‘ಸಹಕಾರದಿಂದ ಸಮೃದ್ಧಿಯೆಡೆಗೆ’ ಎನ್ನುವ ದೂರದೃಷ್ಟಿಯನ್ನು ಸಾಕಾರಗೊಳಿಸುವ ಉದ್ದೇಶದಿಂದ ಸಚಿವಾಲಯವನ್ನು ರಚಿಸಲಾಗಿದೆ.

ಸಹಕಾರಿ ಸಂಸ್ಥೆಗಳ ‘ಸುಲಭ ವ್ಯವಹಾರ’ಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ಸರಳಗೊಳಿಸುವ ಹಾಗೂ ಬಹು ರಾಜ್ಯ ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಇಂಬು ನೀಡುವ ಕೆಲಸವನ್ನು ಸಚಿವಾಲಯ ಮಾಡಲಿದೆ.

Related Stories

No stories found.