[ಚುಟುಕು] ಐದನೇ ವರ್ಷದ ಸಂಭ್ರಮದಲ್ಲಿ ಮುಂಬೈ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ

MCIA

MCIA

ಮುಂಬೈ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ (ಎಂಸಿಐಎ) ಈಗ ಐದನೇ ವರ್ಷದ ಸಂಭ್ರಮ. ವಿ ವರ್ಕ್‌ ಇಂಡಿಯಾ ಸಹಯೋಗದಲ್ಲಿ ಸಂಸ್ಥೆ ದೇಶದ ಆರು ಪ್ರಮುಖ ನಗರಗಳು ಹಾಗೂ ಜಾಗತಿಕವಾಗಿ 35 ಸ್ಥಳಗಳಲ್ಲಿ ಮಧ್ಯಸ್ಥಿಕೆ ವಿಚಾರಣೆಗಳನ್ನು ನಡೆಸುತ್ತಿದೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಅದರ ನೂತನ ಸೆಕ್ರೇಟರಿಯೇಟ್‌ ಕಚೇರಿಗಳನ್ನು ತೆರೆಯಲಾಗಿದೆ.

ಹೆಚ್ಚಿನ ವಿವರಗಳಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com