ಬಾರ್‌ & ಬೆಂಚ್‌ ನಲ್ಲಿ ಜಾಹೀರಾತು ನೀಡುವ ಬಗೆ

ಬಾರ್ ‌& ಬೆಂಚ್‌ ಕಾನೂನು ಜಗತ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವ ದೇಶದ ಮುಂಚೂಣಿ ಸುದ್ದಿ ತಾಣವಾಗಿದೆ. ದೇಶವಿದೇಶಗಳ ಕಾನೂನು ವಿದ್ಯಾರ್ಥಿಗಳು, ವಕೀಲರು, ಹೋರಾಟಗಾರರು, ಮತ್ತು ಶಿಕ್ಷಣತಜ್ಞರು ನಮ್ಮ ಜಾಲತಾಣಕ್ಕೆ ಭೇಟಿ ನೀಡುತ್ತಾರೆ.

ಜಾಹೀರಾತು ವೇದಿಕೆಯಾಗಿ, ಬೇರಾವುದೇ ವೇದಿಕೆಗಳಿಗೆ ಸಾಧ್ಯವಾಗದ ಕಾನೂನು ಸಮುದಾಯದ ಲಭ್ಯತೆಯನ್ನು ಬಾರ್‌ & ಬೆಂಚ್‌ ಒದಗಿಸುತ್ತದೆ. ಅಲ್ಲದೆ, ನಿರ್ದಿಷ್ಟ, ವಿಶೇಷ ಮಾರುಕಟ್ಟೆಗಳ ಲಾಭ ಪಡೆಯಲು ನಿಮಗೆ ಅವಕಾಶ ಕಲ್ಪಿಸುತ್ತದೆ. 

ನಮ್ಮ ಮಾಸಿಕ ಅಂಕಿಅಂಶಗಳ ವಿವರ ಹೀಗಿದೆ - ಸರಾಸರಿ (ಜನವರಿ - ಮಾರ್ಚ್ 202೦)

ಮಾಸಿಕ ಪೇಜ್‌ ವೀಕ್ಷಣೆ -  3+ ದಶಲಕ್ಷ, ಇದು ನೇರವಾಗಿ ವೆಬ್‌ ತಾಣಕ್ಕೆ ಭೇಟಿ ನೀಡಿದವರ ಸಂಖ್ಯೆ

ನಮ್ಮ ಆ್ಯಪ್ ಜಾಹೀರಾತು ಮುಕ್ತವಾಗಿರುವುದರಿಂದ, ನಾವು ನಮ್ಮ ಆ್ಯಪ್‌ ಮೂಲಕ ಬರುವ ಪೇಜ್ ವೀಕ್ಷಣೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

2,50,000+ ಆ್ಯಪ್‌ ಡೌನ್‌ ಲೋಡ್ಸ್‌ (ಆಂಡ್ರಾಯ್ಡ್‌ & ಐಒಎಸ್‌)

1.3 ದಶಲಕ್ಷ ಬಳಕೆದಾರರು

 

ಸಾಮಾಜಿಕ ಮಾಧ್ಯಮ

ಫೇಸ್‌ಬುಕ್‌     -         3,39,000+

ಟ್ವಿಟರ್          -        1,62,000+‌ 

ಲಿಂಕ್ಡ್‌ಇನ್‌      -        96,500+

ಇನ್ಸ್ಟಾಗ್ರಾಂ     -        45,500+

ನೀವು ನಮ್ಮಲ್ಲಿ ಅನೇಕ ಬಗೆಯ ಜಾಹೀರಾತು ಅಯ್ಕೆಗಳನ್ನು ಮಾಡಬಹುದಾಗಿದೆ. ಬ್ಯಾನರ್‌ ಜಾಹೀರಾತು, ಸಾಮಾಜಿಕ ಮಾಧ್ಯಮ ಪ್ರಚಾರ, ಅಷ್ಟೇ ಅಲ್ಲ, ನಮ್ಮ ದೈನಂದಿನ ಲೇಖನಗಳ ನಡುವೆ ಕೂಡ ಜಾಹೀರಾತು ನೀಡಬಹುದು.

 ಬಾರ್‌ & ಬೆಂಚ್ ನಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ:

ರವಿ: ravi@barandbench.com or +91 7829 00 2222

Kannada Bar & Bench
kannada.barandbench.com