ನ್ಯಾ. ಚಂದ್ರಚೂಡ್ ಅವರು ಈ ಹಿಂದೆ ನೀಡಿದ ಆದೇಶ ಮತ್ತು ತೀರ್ಪುಗಳನ್ನು ಅವಲೋಕಿಸಿದರೆ ಅವರು ವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಬ್ಯಾಟ್ ಮಾಡಿರುವುದೇ ಹೆಚ್ಚು ಎನ್ನುತ್ತಾರೆ ಅಂಕಣಕಾರ ಮುರಳಿ ಕೃಷ್ಣನ್.
ಕಾನೂನು ವ್ಯವಸ್ಥೆ ನಿಜವಾಗಿಯೂ ಎಷ್ಟು ಪರಿಣಾಮಕಾರಿ ಆಗಬಲ್ಲದು ಎಂಬುದಕ್ಕೆ ಅರ್ನಾಬ್ ಅವರು ಸಲ್ಲಿಸಿದ ಏಳು ಅರ್ಜಿಗಳಲ್ಲಿ ನಾಲ್ಕನ್ನು ಮರುದಿನವೇ ಸಂಬಂಧಪಟ್ಟ ನ್ಯಾಯಾಲಯ ವಿಚಾರಣೆ ಮಾಡಿದೆ ಎಂದಿದ್ದಾರೆ ಅಂಕಣಕಾರ ಮುರಳಿ ಕೃಷ್ಣ.
ಈಗಿನ ಲಾಕ್ಡೌನ್ ನಮ್ಮನ್ನು ಸ್ಥಗಿತಗೊಳಿಸುವ ಬದಲು, ಇಲ್ಲಿಯವರೆಗೆ ಅನ್ವೇಷಿಸದೆ ಇರುವ ಸಾಧ್ಯತೆ ಮತ್ತು ಸಾಮರ್ಥ್ಯವನ್ನು ತೆರೆದಿಡುತ್ತದೆ ಎನ್ನುತ್ತಾರೆ ನ್ಯಾ. ಆನಂದ್ ವೆಂಕಟೇಶ್. ವರ್ಚುವಲ್ ಲೋಕದ ಸುತ್ತ ಅವರು ಹರವಿದ ನೋಟ ಇಲ್ಲಿದೆ.
ಅಜ್ಞಾನ ಮತ್ತು ಕೆಲವರ ಹಿತಾಸಕ್ತಿಯನ್ನಷ್ಟೇ ಪ್ರತಿನಿಧಿಸುವವರನ್ನು ಸುಪ್ರೀಂಕೋರ್ಟ್ ನಿರ್ಲಕ್ಷಿಸಬೇಕೇ ವಿನಾ ಸಾರ್ವಜನಿಕ ಹಿತಾಸಕ್ತಿಯನ್ನಲ್ಲ ಎನ್ನುತ್ತಾರೆ ಸುಪ್ರೀಂಕೋರ್ಟಿನ ಹಿರಿಯ ವಕೀಲ ದುಶ್ಯಂತ್ ದವೆ.
ನ್ಯಾಯವಾದಿ ವರ್ಗ ಮತ್ತು ನ್ಯಾಯಪೀಠದ ಬಾಂಧವ್ಯ ಹದಗೆಡಿಸುವಂತಹ ಅಪನಂಬಿಕೆಗಳ ಸುಳಿ ಎದ್ದಿರುವಾಗ, ನಾವೆಲ್ಲರೂ ಕೋರ್ಟುಗಳಲ್ಲಿ ನಡೆದ ಹಾಸ್ಯ ಮತ್ತು ವಿಡಂಬನೆಯ ಕತೆಗಳಿಂದ ಹುಟ್ಟಿದ ಸಮೃದ್ಧ ಜನಪದವನ್ನು ಸವಿಯಬೇಕಿದೆ ಎನ್ನುತ್ತಾರೆ ಸಂಜಯ್ ಘೋಷ್.
ಕಾವಲುಗಾರರು ಅಡ್ಡಾದಿಡ್ಡಿ ವರ್ತಿಸಿದಾಗ ಎಂಥ ಅಪಾಯ ಎದುರಾಗುತ್ತದೆ ಎಂದು ತೋರಿಸಿಕೊಟ್ಟಿದ್ದಕ್ಕಾಗಿ ನ್ಯಾಯಮೂರ್ತಿ ಮಿಶ್ರಾ ಅವರಿಗೆ ನಾವು ಧನ್ಯವಾದ ಹೇಳಬೇಕು ಎಂದು ಬರೆಯುತ್ತಾರೆ ಹಿರಿಯ ವಕೀಲ ಶ್ರೀರಾಮ್ ಪಂಚು.
ಇತ್ತೀಚೆಗೆ ನಿಧನರಾದ ಮಲಯಾಳಂ ಚಿತ್ರರಂಗದ ದಿಗ್ಗಜ ನಿರ್ದೇಶಕರಲ್ಲೊಬ್ಬರಾದ ‘ಸಚ್ಚಿ’ಯವರ ವಕೀಲಿ ದಿನಗಳನ್ನೂ, ಬಣ್ಣದ ಲೋಕಕ್ಕೆ ತೆರೆದುಕೊಂಡ ಅವರ ಪ್ರತಿಭೆಯನ್ನೂ ಆರ್ದ್ರ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ ವಕೀಲರಾದ ರೆಂಜಿತ್ ಬಿ ಮರಾರ್.