ವ್ಯಂಗ್ಯ, ವಿಷಾದ, ಹಾಸ್ಯ, ನೋವು, ನಲಿವು ಮುಪ್ಪುರಿಗೊಂಡ ʼಬಡಿಗೆʼ ಇದು. ಮೂರ್ಛೆ ಹೋದಂತಿರುವವರನ್ನು, ನಿದ್ರಿಸುವಂತೆ ನಟಿಸುತ್ತಿರುವವರನ್ನು ಬಡಿದೆಬ್ಬಿಸುವ ಚಾಣಾಕ್ಷತೆ ಇದಕ್ಕಿದೆ. ವ್ಯಂಗ್ಯ ಚಿತ್ರಕಾರ ನಾಗಲಿಂಗಪ್ಪ ಬಡಿಗೇರ್ ನಿಮ್ಮ ಖುಷಿಗಾಗಿ ಇದನ್ನು ಹಿಡಿದು ನಿಂತಿದ್ದಾರೆ.