Clubhouse (app)

 
ಸುದ್ದಿಗಳು

[ಚುಟುಕು] ಕ್ಲಬ್‌ಹೌಸ್‌ ಮಹಿಳಾ ನಿಂದನೆ ಪ್ರಕರಣ: ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿದ ಮುಂಬೈ ನ್ಯಾಯಾಲಯ

Bar & Bench

ಕ್ಲಬ್‌ಹೌಸ್‌ ಅಪ್ಲಿಕೇಷನ್‌ನಲ್ಲಿ ಮಹಿಳೆಯರ ವಿರುದ್ಧ ಕೀಳಾಗಿ, ನಿಂದನೀಯವಾಗಿ ಮಾತನಾಡಿದ ಆರೋಪ ಎದುರಿಸುತ್ತಿರುವ ಆಕಾಶ್‌ ಸುಯಲ್‌ ಎಂಬಾತನನ್ನು ಮುಂಬೈ ನ್ಯಾಯಾಲಯವು ಹೆಚ್ಚಿನ ತನಿಖೆಗೆ ಮೂರು ದಿನಗಳ ಪೊಲೀಸ್‌ ವಶಕ್ಕೆ ನೀಡಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಜೈಷ್ಣವ್‌ ಕಕ್ಕರ್‌ ಮತ್ತು ಯಶ್‌ ಪರಾಶರ್‌ ಅವರನ್ನು ಫರಿದಾಬಾದ್‌ನಿಂದ ಮುಂಬೈಗೆ ತರುವ ಪ್ರಯತ್ನದಲ್ಲಿ ಪೊಲೀಸರಿದ್ದಾರೆ.

ಹೆಚ್ಚಿನ ಮಾಹಿತಿಗೆ ಬಾರ್‌ ಅಂಡ್ ಬೆಂಚ್‌ ಆಂಗ್ಲ ತಾಣದ ಲಿಂಕ್‌ ಗಮನಿಸಿ.