Justices Ajay Rastogi, Abhay S Oka and Supreme Court
ತೀರ್ಪು ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ತೀರ್ಪು ಪಡೆದವರು (ಡಿಕ್ರಿ ಹೋಲ್ಡರ್) ಎದುರಿಸುತ್ತಿರುವ ತೊಂದರೆಗಳು 19ನೇ ಶತಮಾನದಲ್ಲಿದ್ದಂತೆಯೇ ಇವೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ. ತೀರ್ಪು ಪಡೆವವರು ಎದುರಿಸುತ್ತಿರುವ ಸಂಕ್ಷಷ್ಟಗಳನ್ನು ಪ್ರಿವಿ ಕೌನ್ಸಿಲ್ 1872ರಷ್ಟು ಹಿಂದೆಯೇ ಗಮನಿಸಿತ್ತು. ಒಂದು ಶತಮಾನಕ್ಕೂ ಹೆಚ್ಚು ಸಮಯ ಕಳೆದ ನಂತರವೂ ಅದೇ ಪರಿಸ್ಥಿತಿ ಮುಂದುವರೆದಿದೆ ಎಂದು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಎ ಎಸ್ ಓಕಾ ಅವರಿದ್ದ ಪೀಠ ಹೇಳಿತು.
ಹೆಚ್ಚಿನ ವಿವರಗಳಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.