ಹದಿನೆಂಟು ಅಡ್ವೊಕೇಟ್ಸ್ ಆನ್ ರೆಕಾರ್ಡ್/ವಕೀಲರು, 7 ಮಂದಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳನ್ನು ಹಿರಿಯ ನ್ಯಾಯವಾದಿಗಳನ್ನಾಗಿ ಸುಪ್ರೀಂಕೋರ್ಟ್ ನೇಮಿಸಿದೆ.
ಡಿಸೆಂಬರ್ 8ರಂದು ನಡೆದ ಸುಪ್ರೀಂಕೋರ್ಟ್‌ನ ಪೂರ್ಣ ನ್ಯಾಯಾಲಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿಗಳಾಗಿ ನೇಮಿಸಲ್ಪಟ್ಟ ಎಒಆರ್‌ಗಳು, ವಕೀಲರ ವಿವರ ಹೀಗಿದೆ:
(i) ರವಿ ಪ್ರಕಾಶ್ ಮೆಹ್ರೋತ್ರಾ
(ii) ಎಸ್ ನರಸಿಂಹ ಭಟ್
(iii) ಡಾ. ಕ್ರಿಶನ್ ಸಿಂಗ್ ಚೌಹಾಣ್
(iv) ವಿಶ್ವಜಿತ್ ಸಿಂಗ್
(v) ದೇವೇಂದ್ರ ನಾಥ್ ಗೋಬುರ್ಧುನ್
(vi) ವಿಜಯ್ ಪಂಜ್ವಾನಿ
(vii) ಪ್ರದೀಪ್ ಕುಮಾರ್ ಡೇ
(viii) ಅನ್ನಮ್ ಡಿಎನ್ ರಾವ್
(ix) ರಚನಾ ಶ್ರೀವಾಸ್ತವ
(x) ಅನಿಲ್ ಕುಮಾರ್ ಸಂಗಲ್
(xi) ರಾಜೀವ್ ನಂದಾ
(xii) ಅರುಣಭಾ ಚೌಧರಿ
(xiii) ರವೀಂದ್ರ ಕುಮಾರ್
(xiv) ವಿಜಯ್ ಕುಮಾರ್
(xv) ಮನೋಜ್ ಗೋಯೆಲ್
(xvi) ಯಾದವಿಲ್ಲಿ ಪ್ರಭಾಕರ ರಾವ್
(xvii) ಜಿ ಉಮಾಪತಿ
(xviii) ಪಿ ನಿರೂಪ್
ಹಿರಿಯ ನ್ಯಾಯವಾದಿಗಳನ್ನಾಗಿ ಗೊತ್ತುಪಡಿಸಿದ ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ನ್ಯಾಯಮೂರ್ತಿಗಳ ವಿವರ ಹೀಗಿದೆ:
(i) ಡಾ. ಜೆ ಎನ್ ಭಟ್ (ಗುಜರಾತ್/ ಪಾಟ್ನಾ)
(ii) ಸುರೇಂದ್ರ ಕುಮಾರ್ (ಅಲಾಹಾಬಾದ್)
(iii) ಎಸ್ ಕೆ ಗಂಗೆಲೆ (ಮಧ್ಯಪ್ರದೇಶ)
(iv) ವಿನೋದ್ ಪ್ರಸಾದ್ (ಅಲಾಹಾಬಾದ್/ ಒಡಿಶಾ)
(v) ಎಲ್ ನರಸಿಂಹ ರೆಡ್ಡಿ (ಆಂಧ್ರ ಪ್ರದೇಶ/ ಪಾಟ್ನಾ)
(vi) ಎ ಐ ಎಸ್ ಚೀಮಾ (ಬಾಂಬೆ)
(vii) ನೌಶಾದ್ ಅಲಿ (ಆಂಧ್ರ ಪ್ರದೇಶ)