The school of Law, Rights and Constitutional Governance

The school of Law, Rights and Constitutional Governance

TATA Institute of Social Sciences

ಸುದ್ದಿಗಳು

'ಆಕ್ಸೆಸ್‌ ಟು ಜಸ್ಟೀಸ್‌' ವಿಷಯದಲ್ಲಿ ಎಲ್‌ಎಲ್‌ಎಂ ಪದವಿಗೆ ಅವಕಾಶ [ಚುಟುಕು]

Bar & Bench

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಕಾನೂನು ಸ್ನಾತಕೋತ್ತರ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ. ಮುಂಬೈನಲ್ಲಿರುವ ತನ್ನ ಸ್ಕೂಲ್ ಆಫ್ ಲಾ, ರೈಟ್ಸ್ ಅಂಡ್‌ ಕಾನ್‌ಸ್ಟಿಟ್ಯೂಷನಲ್‌ ಗವರ್ನೆನ್ಸ್‌ ನೀಡುವ ʼಆಕ್ಸೆಸ್‌ ಟು ಜಸ್ಟೀಸ್‌ʼ ಕಾರ್ಯಕ್ರಮದಲ್ಲಿ ಒಂದು ವರ್ಷದ, ಸ್ನಾತಕೋತ್ತರ ಪದವಿಗೆ ಪ್ರವೇಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 10 ಫೆಬ್ರವರಿ 2022.

ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಪ್ರವೇಶಾತಿಯ ವಿವರಗಳಿಗೆ ಪಿಡಿಎಫ್‌ ಪ್ರತಿ ಗಮನಿಸಿ:

TISS_MA_Law.pdf
Preview