ಎಐಬಿಇ XIX ಪರೀಕ್ಷಾ ಫಲಿತಾಂಶ ಪ್ರಕಟ

ತಮ್ಮ ನೋಂದಣಿ ಪ್ರಮಾಣಪತ್ರವನ್ನು ಅಪ್‌ಲೋಡ್‌ ಮಾಡಿರದ ಅಥವಾ ಮುಚ್ಚಳಿಕೆ ಬರೆದುಕೊಟ್ಟಿರುವ ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ.
All India Bar exam
All India Bar exam
Published on

ಪ್ರಸಕ್ತ ಸಾಲಿನ ಅಖಿಲ ಭಾರತ ಬಾರ್ ಪರೀಕ್ಷೆ (ಎಐಬಿಇ XIX) ಪರೀಕ್ಷಾ ಫಲಿತಾಂಶವನ್ನು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಪ್ರಕಟಿಸಿದೆ.

ಈ ಕುರಿತಂತೆ ಇಲ್ಲಿ ಮಾಹಿತಿ ಪಡೆಯಬಹುದು.

ತಮ್ಮ ನೋಂದಣಿ ಪ್ರಮಾಣಪತ್ರ ಅಪ್‌ಲೋಡ್‌ ಮಾಡದೆ ಇರುವವರು ಹಾಗೂ ಮುಚ್ಚಳಿಕೆಯನ್ನು ನೀಡಿರುವ ಅಭ್ಯರ್ಥಿಗಳ ಫಲಿತಾಂಶ  ತಡೆಹಿಡಿಯಲಾಗಿದೆ. ಆಯಾ ರಾಜ್ಯ ವಕೀಲರ ಪರಿಷತ್ತುಗಳು ಒದಗಿಸಿದ ದಾಖಲಾತಿ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಿದ ಬಳಿಕ ಮಾಹಿತಿ ಪಡೆಯಬಹುದು ಎಂದು ಬಿಸಿಐ ತಿಳಿಸಿದೆ.

[ಬಿಸಿಐ ಅಧಿಸೂಚನೆ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Kannada Bar & Bench
kannada.barandbench.com