ವಿವಾದದ 32 ವರ್ಷಗಳ ಬಳಿಕ ಮಧ್ಯಸ್ಥಿಕೆ ನಿಯಮ ಅನ್ವಯಿಸಲು ಮುಂದಾದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ [ಚುಟುಕು]

Justice MR Shah, Justice BV Nagarathna and Supreme Court
Justice MR Shah, Justice BV Nagarathna and Supreme Court

ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆ, 1996ರ ಸೆಕ್ಷನ್ 11(6) ರ ಅಡಿಯಲ್ಲಿ ಮಧ್ಯಸ್ಥಗಾರರ ನೇಮಕಾತಿಗಾಗಿ ವಿವಾದ ಉದ್ಭವಿಸಿದ 32 ವರ್ಷಗಳ ಮಧ್ಯಸ್ಥಿಕೆ ಷರತ್ತನ್ನು ಅನ್ವಯಿಸಿದರೆ ಹತಾಶೆಯಿಂದ ಮನವಿಯನ್ನು ನಿರ್ಬಂಧಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. [ವಿಶ್ರಾಂ ವರು ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].

ಆ ಮೂಲಕ 1985 ರಲ್ಲಿ ಸೃಷ್ಟಿಯಾಗಿದ್ದವ್ಯಾಜ್ಯವೊಂದರ, ಆದರೆ 32 ವರ್ಷಗಳ ನಂತರ ಕಾನೂನು ನೋಟಿಸ್ ಕಳುಹಿಸುವ ಮೂಲಕ ಮಧ್ಯಸ್ಥಿಕೆ ಷರತ್ತನ್ನು ಅನ್ವಯಿಸಲು ಕೋರಿದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠ ವಜಾಗೊಳಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com