ಎನ್‌ಸಿಎಲ್‌ಟಿಯ ದಿವಾಳಿ ಸಂಹಿತೆ ಪ್ರಕರಣಗಳಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನ ನೀಡಿದ ಸಿಬಿಐಸಿ [ಚುಟುಕು]

ಎನ್‌ಸಿಎಲ್‌ಟಿಯ ದಿವಾಳಿ ಸಂಹಿತೆ ಪ್ರಕರಣಗಳಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನ ನೀಡಿದ ಸಿಬಿಐಸಿ [ಚುಟುಕು]
A1
Published on

ದಿವಾಳಿ ಮತ್ತು ದಿವಾಳಿತನ ಸಂಹಿತೆ- 2016ರ ಅಡಿಯ ಪ್ರಕರಣಗಳಲ್ಲಿ ರಾಷ್ಟ್ರೀಯ ಕಂಪೆನಿ ಕಾನೂನು ಮಂಡಳಿ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಕುರಿತ ಅಧಿಸೂಚನೆಯನ್ನು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಇತ್ತೀಚೆಗೆ ಪ್ರಕಟಿಸಿದೆ.

ಕಾರ್ಪೊರೇಟ್ ದಿವಾಳಿತನ ವಿಶ್ಲೇಷಣಾ ಪ್ರಕ್ರಿಯೆಗೆ (ಸಿಐಆರ್‌ಪಿ) ಒಳಗಾಗುವ ಕಾರ್ಪೊರೇಟ್ ಸಾಲಗಾರರಿಗೆ ನೀಡಬೇಕಾದ ತನ್ನ ಕ್ಲೈಮ್‌ಗಳಲ್ಲಿ ವಿಳಂಬ ಉಂಟಾಗುತ್ತಿರುವುದನ್ನು ಪರಿಹರಿಸಲು ಎಸ್‌ಒಪಿ ಉದ್ದೇಶಿಸಿದೆ.

ಹೆಚ್ಚಿನ ಮಾಹಿತಿಗಾಗಿ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ʼಲಿಂಕ್‌ʼ ಗಮನಿಸಿ.

Kannada Bar & Bench
kannada.barandbench.com