ಸಿಎಲ್ಎಟಿ 2020
ಸುದ್ದಿಗಳು
ಸಿಎಲ್ಎಟಿ 2020 ಫಲಿತಾಂಶ ಪ್ರಕಟ
ದೇಶದೆಲ್ಲೆಡೆ ಈ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ಸೆ. 28ರಂದು ನಡೆದಿತ್ತು.
ಈ ವರ್ಷದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ 2020) ಫಲಿತಾಂಶಗಳನ್ನು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.
ಅಭ್ಯರ್ಥಿಗಳು ತಮ್ಮ ಹಾಜರಾತಿ ಪತ್ರದ ಸಂಖ್ಯೆಗಳೊಂದಿಗೆ ಇಲ್ಲಿ ಲಾಗಿನ್ ಆಗುವ ಮೂಲಕ ತಮ್ಮ ಸ್ಕೋರ್‌ಗಳನ್ನು ವೀಕ್ಷಿಸಬಹುದು.
ದೇಶದೆಲ್ಲೆಡೆ ಇರುವ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರವೇಶಾತಿ ಪ್ರಕ್ರಿಯೆ ಅಕ್ಟೋಬರ್ 14ಕ್ಕೆ ಅಂತ್ಯವಾಗಲಿದೆ.


