ಸಿಎಲ್ಎಟಿ 2021: ಅರ್ಜಿ ಸಲ್ಲಿಸಲು ಏಪ್ರಿಲ್ 30ರವರೆಗೆ ಅವಕಾಶ

ಅಧಿಸೂಚನೆಯನ್ನು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಪ್ರಕಟಿಸಿದೆ.
ಸಿಎಲ್ಎಟಿ 2021: ಅರ್ಜಿ ಸಲ್ಲಿಸಲು ಏಪ್ರಿಲ್ 30ರವರೆಗೆ  ಅವಕಾಶ

2021ರ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಒಂದು ತಿಂಗಳ ಕಾಲ ಹೆಚ್ಚಿನ ಸಮಯಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆಯ ಕೊನೆಯ ದಿನವನ್ನು ಮಾರ್ಚ್ 30 ರ ಬದಲಿಗೆ ಏಪ್ರಿಲ್ 30ಕ್ಕೆ ನಿಗದಿಪಡಿಸಲಾಗಿದೆ. ಈ ಸಂಬಂಧ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಅಧಿಸೂಚನೆ ಹೊರಡಿಸಿದೆ.

2021ರ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲ ಹೆಚ್ಚಿನ ಸಮಯಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆಯ ಕೊನೆಯ ದಿನವನ್ನು ಮಾರ್ಚ್ 30 ರ ಬದಲಿಗೆ ಏಪ್ರಿಲ್ 30ಕ್ಕೆ ನಿಗದಿಪಡಿಸಲಾಗಿದೆ. ಈ ಸಂಬಂಧ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಅಧಿಸೂಚನೆ ಹೊರಡಿಸಿದೆ.

Also Read
ಆಫ್‌ಲೈನ್‌ನಲ್ಲಿ ಮೇ 9ಕ್ಕೆ ಸಿಎಲ್‌ಎಟಿ- 2021 ಪರೀಕ್ಷೆ; ಜನವರಿ 1ರಿಂದ ಅರ್ಜಿ ಸ್ವೀಕಾರ

ಭೌತಿಕ ವಿಧಾನದಲ್ಲಿ ನಡೆಯುವ ಪರೀಕ್ಷೆಯನ್ನು ಕೋವಿಡ್‌ ಕಾರಣಕ್ಕೆ ಅವಶ್ಯಕತೆ ಬಿದ್ದರೆ ಬದಲಿಸಲಾಗುವುದು ಎಂದು ಈ ಹಿಂದೆಯೇ ತಿಳಿಸಲಾಗಿದೆ. ಕಾಲದಿಂದ ಕಾಲಕ್ಕೆ ಉಂಟಾಗಬಹುದಾದ ಬದಲಾವಣೆಗಳನ್ನು ಅಭ್ಯರ್ಥಿಗಳು ಗಮನಿಸುವ ಸಲುವಾಗಿ ಒಕ್ಕೂಟದ ಅಧಿಕೃತ ವೆಬ್‌ತಾಣವನ್ನು ಗಮನಿಸಲು ಸೂಚಿಸಲಾಗಿದೆ: https://consortiumofnlus.ac.in/

No stories found.
Kannada Bar & Bench
kannada.barandbench.com