ಕ್ಲಬ್‌ಹೌಸ್‌ ಪ್ರಕರಣ: ಆಕಾಶ್ ಸುಯಲ್‌ಗೆ ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಾಲಯ [ಚುಟುಕು]

Clubhouse (app)

Clubhouse (app)

Published on

ಕ್ಲಬ್‌ಹೌಸ್ ಸ್ಮಾರ್ಟ್‌ಫೋನ್ ಆ್ಯಪ್‌ನಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದ ಆರೋಪಿಗಳಲ್ಲಿ ಒಬ್ಬನಾದ ಆಕಾಶ್ ಸುಯಲ್‌ಗೆ ಮುಂಬೈ ನ್ಯಾಯಾಲಯ ಇತ್ತೀಚೆಗೆ ಜಾಮೀನು ನಿರಾಕರಿಸಿದೆ. ಇಬ್ಬರು ಮಹಿಳೆಯರು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಹರ್ಯಾಣ ನಿವಾಸಿಗಳಾದ ಜೈಷ್ಣವ್ ಕಕ್ಕರ್ ಮತ್ತು ಯಶಕುಮಾರ್ ಪರಾಶರ್ ಹಾಗೂ ಸುಯಲ್‌ನನ್ನು ಬಂಧಿಸಿದ್ದರು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com