
Clubhouse (app)
ಮಹಿಳೆಯರ ವಿರುದ್ಧ ಮಾನಹಾನಿಕರ ಹಾಗೂ ಕೀಳು ಹೇಳಿಕೆಗಳನ್ನು ಕ್ಲಬ್‌ಹೌಸ್ ಅಪ್ಲಿಕೇಶನ್ ಮೂಲಕ ವ್ಯಕ್ತಪಡಿಸಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಹರಿಯಾಣ ಮೂಲದ ಆರೋಪಿಗಳಾದ ಆಕಾಶ್ ಸುಯಾಲ್, ಜೈಷ್ಣವ್ ಕಕ್ಕರ್ ಮತ್ತು ಯಶ್ ಪರಾಶಾರ್ ಅವರನ್ನು ಬಾಂದ್ರಾದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಜನವರಿ 24ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.