ತಮ್ಮ ಆ್ಯಪ್‌ಗಳಲ್ಲಿ ವೈಶಿಷ್ಟ್ಯಗಳನ್ನು ಸೇರಿಸುವಂತೆ ಓಲಾ ಉಬರ್‌ಗಳಿಗೆ ಆದೇಶಿಸಲಾಗದು: ಬಾಂಬೆ ಹೈಕೋರ್ಟ್ [ಚುಟುಕು]

ತಮ್ಮ ಆ್ಯಪ್‌ಗಳಲ್ಲಿ ವೈಶಿಷ್ಟ್ಯಗಳನ್ನು ಸೇರಿಸುವಂತೆ ಓಲಾ ಉಬರ್‌ಗಳಿಗೆ ಆದೇಶಿಸಲಾಗದು: ಬಾಂಬೆ ಹೈಕೋರ್ಟ್ [ಚುಟುಕು]
ramesh sogemane

ಓಲಾ, ಉಬರ್‌ ರೀತಿಯ ಕ್ಯಾಬ್ ಅಗ್ರಿಗೇಟರ್‌ಗಳು ತಮ್ಮ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಯಾವ ವೈಶಿಷ್ಟ್ಯಗಳನ್ನು ಸೇರಿಸಬೇಕು ಎಂಬ ಕುರಿತು ನಿರ್ದೇಶಿಸುವುದು ನ್ಯಾಯಾಲಯಗಳ ಅಧಿಕಾರದ ವ್ಯಾಪ್ತಿಯಲ್ಲಿಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ. ಆ ಕೆಲಸ ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ಅವರಿದ್ದ ಪೀಠ ಸೂಚಿಸಿತು.

ಗ್ರಾಹಕರ ದೂರು ಕೇಳುವ ವ್ಯವಸ್ಥೆ ಉಬರ್‌ನಲ್ಲಿಲ್ಲ ಎಂದು ಸವೀನಾ ಕ್ರ್ಯಾಸ್ಟೊ ಎಂಬುವವರು ಸಲ್ಲಿಸಿದ್ದ ದೂರಿನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com