ದೆಹಲಿ ಗಲಭೆ ಪ್ರಕರಣ: ಕಾಂಗ್ರೆಸ್ ಕೌನ್ಸಿಲರ್‌ ಇಶ್ರತ್‌ ಜಹಾನ್‌ಗೆ ಜಾಮೀನು ನೀಡಿದ ಸ್ಥಳೀಯ ನ್ಯಾಯಾಲಯ [ಚುಟುಕು]

ದೆಹಲಿ ಗಲಭೆ ಪ್ರಕರಣ: ಕಾಂಗ್ರೆಸ್ ಕೌನ್ಸಿಲರ್‌ ಇಶ್ರತ್‌ ಜಹಾನ್‌ಗೆ ಜಾಮೀನು ನೀಡಿದ ಸ್ಥಳೀಯ ನ್ಯಾಯಾಲಯ [ಚುಟುಕು]

Ishrat jahan, Karkardooma court

A1

ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿಯಾಗಿದ್ದ ಕಾಂಗ್ರೆಸ್‌ ಕೌನ್ಸಿಲರ್‌ ಇಶ್ರತ್‌ ಜಹಾನ್‌ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಗಲಭೆಗೆ ಸಂಬಂಧಿಸಿದಂತೆ ಐಪಿಸಿ ಮತ್ತು ಯುಎಪಿಎ ಅಡಿ ಅವರನ್ನು ಮಾರ್ಚ್‌ 2020ರಲ್ಲಿ ಬಂಧಿಸಲಾಗಿತ್ತು. ಕಡ್‌ಕಡ್‌ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅಮಿತಾಭ್‌ ರಾವತ್‌ ಅವರು ಜಾಮೀನು ಮಂಜೂರು ಮಾಡಿದರು.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.

Related Stories

No stories found.