ಬಜೆಟ್: ನ್ಯಾಯಾಲಯದೊಳಗಿನ ವಕೀಲರ ಚೇಂಬರ್‌ಗಳಿಗೆ ವಿದ್ಯುತ್ ಸಬ್ಸಿಡಿ ಯೋಜನೆ ವಿಸ್ತರಿಸಿದ ದೆಹಲಿ ಸರ್ಕಾರ [ಚುಟುಕು]

ಬಜೆಟ್: ನ್ಯಾಯಾಲಯದೊಳಗಿನ ವಕೀಲರ ಚೇಂಬರ್‌ಗಳಿಗೆ ವಿದ್ಯುತ್ ಸಬ್ಸಿಡಿ ಯೋಜನೆ ವಿಸ್ತರಿಸಿದ ದೆಹಲಿ ಸರ್ಕಾರ [ಚುಟುಕು]
ramesh sogemane

ನ್ಯಾಯಾಲಯದೊಳಗಿನ ವಕೀಲರ ಚೇಂಬರ್‌ಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್‌ ಒದಗಿಸುವ ಯೋಜನೆಯನ್ನು ದೆಹಲಿ ಸರ್ಕಾರ ವಿಸ್ತರಿಸಿದೆ. ಹಣಕಾಸು ಸಚಿವ ಮನೀಶ್ ಸಿಸೋಡಿಯಾ ಅವರು ಶನಿವಾರ ಮಂಡಿಸಿದ 2022-23 ನೇ ಸಾಲಿನ ದೆಹಲಿ ಸರ್ಕಾರದ ಬಜೆಟ್‌ನಲ್ಲಿಈ ವಿಚಾರ ಪ್ರಕಟಿಸಿದ್ದಾರೆ. ವಿದ್ಯುತ್ ಸಬ್ಸಿಡಿಗಾಗಿ ಬಜೆಟ್‌ನಲ್ಲಿ ಒಟ್ಟು ₹ 3,250 ಕೋಟಿ ಮೀಸಲಿಡಲಾಗಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com