ಕೊರೊನಿಲ್ ಬಗ್ಗೆ ಸುಳ್ಳು ಮಾಹಿತಿ ಹರಡದಂತೆ ಬಾಬಾ ರಾಮದೇವ್‌ಗೆ ಸೂಚಿಸಲು ದೆಹಲಿ ಹೈಕೋರ್ಟ್‌ಗೆ ವೈದ್ಯಕೀಯ ಸಂಘ ಮನವಿ

2020ರ ಜನವರಿಯಲ್ಲಿ ಪತಂಜಲಿ ಆಯುರ್ವೇದ ಕೋವಿಡ್ ಚಿಕಿತ್ಸೆಗಾಗಿ ಕೊರೊನಿಲ್ ಔಷಧ ಕಿಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.
Baba Ram Dev, Coronil
Baba Ram Dev, Coronil

ಪತಂಜಲಿಯ ಕೊರೊನಿಲ್‌ ಔಷಧಕ್ಕೆ ಸಂಬಂಧಿಸಿದಂತೆ ಬಾಬಾ ರಾಮದೇವ್ ಅವರು ಸುಳ್ಳು ಹೇಳಿಕೆ ನೀಡಬಾರದು ಮತ್ತು ಸುಳ್ಳು ಮಾಹಿತಿ ಹಂಚಿಕೊಳ್ಳಬಾರದು ಎಂದು ಕೋರಿ ದೆಹಲಿ ವೈದ್ಯಕೀಯ ಸಂಘ ರಾಜ್ಯ ಹೈಕೋರ್ಟ್‌ ಮೊರೆ ಹೋಗಿದೆ.

ಮೊಕದ್ದಮೆಯನ್ನು ನ್ಯಾಯಮೂರ್ತಿ ಸಿ. ಹರಿಶಂಕರ್ ನಾಳೆ (ಶುಕ್ರವಾರ) ವಿಚಾರಣೆ ನಡೆಸಲಿದ್ದಾರೆ.

2020ರ ಜನವರಿಯಲ್ಲಿ ಪತಂಜಲಿ ಆಯುರ್ವೇದ ಕೋವಿಡ್‌ ಚಿಕಿತ್ಸೆಗಾಗಿ ಕೊರೊನಿಲ್‌ ಔಷಧ ಕಿಟ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.

Related Stories

No stories found.
Kannada Bar & Bench
kannada.barandbench.com