ಸಂತ್ರಸ್ತೆಯ ಜೊತೆ ನೆಲೆಸಿರದ ಆರೋಪಿಯ ಮನೆಯವರ ವಿರುದ್ಧವೂ ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಬಹುದು ಎಂದು ಮುಂಬೈನ ಸತ್ರ ನ್ಯಾಯಾಲಯವು ಈಚೆಗೆ ಸ್ಪಷ್ಟಪಡಿಸಿದೆ. ಸಂತ್ರಸ್ತೆಯ ಜೊತೆ ನೆಲೆಸಿರುವವರಿಗೆ ಮಾತ್ರವೇ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ ಸೀಮಿತವಲ್ಲ ಎಂದು ಹೆಚ್ಚುವರಿ ಸತ್ರ ನ್ಯಾಯಾಧೀಶ ಯು ಎಂ ಪದ್ವಾದ್ ಆದೇಶಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.