ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿಯಿರುವ 75 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇಮಕ

ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ ಅವರ ಆದೇಶನುಸಾರ ರಾಜ್ಯ ಕಾನೂನು ಇಲಾಖೆ ಪ್ರಧಾನ ಕಾರ್ಯದಶಿ ಟಿ ವೆಂಕಟೇಶ್ ನಾಯ್ಕ್ ಅಧಿಸೂಚನೆ ಹೊರಡಿಸಿದ್ದಾರೆ.
Judge
Judge

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿಯಿರುವ 75 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಶುಕ್ರವಾರ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ ಅವರ ಆದೇಶನುಸಾರ ರಾಜ್ಯ ಕಾನೂನು ಇಲಾಖೆ ಪ್ರಧಾನ ಕಾರ್ಯದಶಿ ಟಿ ವೆಂಕಟೇಶ್ ನಾಯ್ಕ್ ಅಧಿಸೂಚನೆ ಹೊರಡಿಸಿದ್ದಾರೆ. ನೂತನವಾಗಿ ನೇಮಕಗೊಂಡಿರುವ ಸಿವಿಲ್ ನ್ಯಾಯಾಧೀಶರು ಎರಡು ವರ್ಷಗಳು ಪ್ರೊಬೆಷನರಿಗಳಾಗಿರಲಿದ್ದಾರೆ.

ನೇಮಕಗೊಂಡವರು: ಸಿದ್ರಾಮರೆಡ್ಡಿ, ಸವಿತಾ ನಿಂಗಪ್ಪ ಮುಕ್ಕಲ್, ನಿರುಪಮಾ ರೇಣಕಪ್ಪ ದಂಗ್, ಸುಕೀತ ಎಸ್ ಹಡ್ಲಿ, ಎಸ್ ಆರ್ ನಂದಿನಿ, ಆರ್ ಶಿಶಿರಾ, ಜೆ ಚೈತ್ರಾ, ಎಚ್ ಪಿ ಚರಿತಾ, ಸ್ನೇಹಾ ಪಾಟೀಲ್, ಚಂದ್ರಶೇಖರ್ ಅಲಬೂರ್, ಎ ವಿಶ್ವನಾಥ, ಮಾನಸ ಶೇಖರ್, ವಿ ಶ್ರುತಿ, ಆರ್ ಸಹನಾ, ಬಿ ಎಂ ಮೋಹಿತ್, ಎಂ ಕಾವೇರಮ್ಮ, ವೀರೇಶ್ ಹಿರೇಮಠ್, ಅರ್ಷದ್ ಅನ್ಸಾರಿ, ಅರ್ಪಿತಾ, ಎಚ್ ಆರ್ ಶಿವಣ್ಣ, ಆರ್ ಅಪರ್ಣಾ, ಕೆ ಪಿ ಸಿದ್ದಪ್ಪಾಜಿ, ಪಲ್ಲವಿ ಆದಿನಾಥ್‌ ಪಾಟೀಲ್.

ಬಿ ಆರ್ ಹನುಮಂತರಾಯಪ್ಪ, ಎಚ್ ದೇವದಾಸ್, ಅಭಿನಯ್, ಕೆಂಚನಗೌಡ ಪಾಟೀಲ್, ಶ್ವೇತಾ ಪಾಟೀಲ್, ಎಲ್ ಸುಮಲತಾ, ಪಿ ಎಂ ಮೇಧಾ, ಶ್ಯಾಮ ಶ್ರೀವತ್ಸಾ, ವಿ ಹಂಸಾ, ಎಂ ಶ್ರುತಿ, ಈರಣ್ಣ ಹುಣಸಿಕಟ್ಟಿ, ಎಚ್ ಜಿ ಹರೀಶ್ ಸಿಂಗ್, ಸಂಜಯ್ ಎಂ ಮಲ್ಲಿಕಾರ್ಜುನಯ್ಯ, ದತ್ತ ಕುಮಾರ್ ಜವಾಲ್‌ಕರ್, ಎಚ್ ಡಿ ಶ್ರೀಧರ, ಅರ್ಪಿತಾ ಬಿ ಬೆಲ್ಲದ್, ವಿಶಾಲಾಕ್ಷಿ, ಎಸ್ ತೇಜಸ್ ಕಮಾರ್, ಸಿ ಆರ್ ಅಕ್ಷತಾ, ಎಂ ಸುಷ್ಮಾ, ಲಕ್ಷ್ಮೀ ಭವನಾನಿ ಶಂಕರಪ್ಪ, ಅಮ್ರೀನ್ ಸುಲ್ತಾನ, ಬಸವರಾಜ್, ಎಚ್ ಕೆ ವಿಜಯ ಲಕ್ಷ್ಮೀ.

ಜಿ ಮಹಾಲಕ್ಷ್ಮೀ, ಆರ್ ಸಿ ಕೋಮಲಾ, ಕೆ ವಿ ಅರ್ಪಿತಾ, ಜೆ ಶ್ವೇತಾ, ವರ್ಜೇಶ, ಜ್ಯೋತಿ ಅಶೋಕ್ ಪತ್ತರ್, ಆರ್ ತೇಜಶ್ರೀ, ರಾಹುಲ್ ಚಂಭಾರ್, ವೀಣಾ ಕೊಲೇಕರ್, ಎಸ್ ಟಿ ನಟರಾಜ್, ಪಿ ಮಮತಾ, ಎಂ ರಘು, ಎಂ ಧನಲಕ್ಷ್ಮೀ, ಜಾಯ್ಲಿನ್ ಮಂಡೋನ್ಕಾ, ಎಚ್ ವಿ ಸಾವಿತಾರಾಣಿ, ಜ್ಯೋತಿ ಬಿ ಕಗಿನಕರ್, ಮುಡುಕಪ್ಪ ಓಡಾನ್, ಪಿ ಮದನ್, ಕೆ ಎಸ್ ಶ್ರುತಿ, ಜಿ ಬಿ ರಂಜಿತಾ, ಟಿ ಎಚ್ ವಿಜಯೇಂದ್ರ, ಅನಿತಾ ಸಾಲಿ, ಯೋಗೇಂದ್ರ ಶೆಟ್ಟಿ, ಎಸ್ ಕೆ ರಂಜಿತಾ, ಬಸವರಾಜ್, ಸುನೀತಾ, ಇಸ್ಮಾಯಿಲ್ ಜಬೀವುಲ್ಲಾ, ಸಿ ಎಸ್ ರಹೇಲಾ ಸಾಬ್.

Related Stories

No stories found.
Kannada Bar & Bench
kannada.barandbench.com