Sr. Counsel S N Aswathanarayan and M S Shyamsundar
ಸುದ್ದಿಗಳು
ಹಿರಿಯ ವಕೀಲರಾಗಿ ಅಶ್ವಥನಾರಾಯಣ್, ಶ್ಯಾಮಸುಂದರ್‌ಗೆ ಪದೋನ್ನತಿ ನೀಡಿದ ಕರ್ನಾಟಕ ಹೈಕೋರ್ಟ್
ವಕೀಲರ ಕಾಯಿದೆ 1961ರ ಸೆಕ್ಷನ್ 16(2) ಮತ್ತು ಹೈಕೋರ್ಟ್ ನಿಯಮ 2018 (ಹಿರಿಯ ವಕೀಲರಾಗಿ ಪದೋನ್ನತಿ) ನಿಯಮ 6(9)ರ ಅನ್ವಯ ಇಬ್ಬರು ವಕೀಲರಿಗೆ ಪದೋನ್ನತಿ ನೀಡಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ತಿಳಿಸಿದ್ದಾರೆ.
ವಕೀಲರಾದ ಎಸ್ ಎನ್ ಅಶ್ವಥನಾರಾಯಣ್ ಮತ್ತು ಎಂ ಎಸ್ ಶ್ಯಾಮಸುಂದರ್ ಅವರನ್ನು ಹಿರಿಯ ವಕೀಲರನ್ನಾಗಿ ಪದೋನ್ನತಿ ನೀಡಿ ಮಂಗಳವಾರ ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ವಕೀಲರ ಕಾಯಿದೆ 1961ರ ಸೆಕ್ಷನ್ 16(2) ಮತ್ತು ಹೈಕೋರ್ಟ್ ನಿಯಮ 2018 (ಹಿರಿಯ ವಕೀಲರಾಗಿ ಪದೋನ್ನತಿ) ನಿಯಮ 6(9)ರ ಅನ್ವಯ ಇಬ್ಬರು ವಕೀಲರಿಗೆ ಪದೋನ್ನತಿ ನೀಡಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇ ಗೌಡ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.