Bombay High Court

Bombay High Court

[ಚುಟುಕು] ಜಿಎಸ್‌ಟಿ ಪೂರ್ವ ತೆರಿಗೆ ವ್ಯಾಜ್ಯ ನಿಭಾಯಿಸಲು 'ಸಬ್ ಕಾ ವಿಶ್ವಾಸ್' ಯೋಜನೆ ಜಾರಿಗೊಳಿಸಿ: ಬಾಂಬೆ ಹೈಕೋರ್ಟ್

Published on

ಜಿಎಸ್‌ಟಿ ಜಾರಿಗೆ ಬರುವ ಮುನ್ನ ಬಾಕಿ ಉಳಿದಿದ್ದ ತೆರಿಗೆ ದಾವೆಗಳನ್ನು ನಿಭಯಿಸಲು ಸಬ್‌ ಕಾ ವಿಶ್ವಾಸ್‌ ಯೋಜನೆ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ತೆರಿಗೆ ಇಲಾಖೆಯ ಆಡಳಿತ ವಿಭಾಗಕ್ಕೆ ಸೂಚಿಸಿದೆ. ಸಬ್‌ ಕಾ ವಿಕಾಸ್‌ ಹೆಸರಿನ ಜಿಎಸ್‌ಟಿ ಪೂರ್ವದ ವ್ಯಾಜ್ಯ ಇತ್ಯರ್ಥ ಯೋಜನೆ ಬಡ್ಡಿಯ ಸಂಪೂರ್ಣ ಮನ್ನಾ, ದಂಡ ಮತ್ತು ಜುಲ್ಮಾನೆ, ಕಾನೂನು ಕ್ರಮದಿಂದ ರಕ್ಷಣೆ ಮತ್ತು ವಿವಾದಿತ ತೆರಿಗೆ ಮೊತ್ತಗಳ ಪಾವತಿಯನ್ನು 40-70% ರಷ್ಟು ಕಡಿತಗೊಳಿಸುತ್ತದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com