ನಾಡಿನ ಎಲ್ಲರಿಗೂ ʼಕನ್ನಡ ಹಬ್ಬʼದ ಶುಭಾಶಯಗಳು

ಎಲ್ಲಾ ಕನ್ನಡಿಗರಿಗೆ ʼಬಾರ್‌ ಅಂಡ್‌ ಬೆಂಚ್‌ʼ ಜಾಲತಾಣ ರಾಜ್ಯೋತ್ಸವದ ಶುಭಾಶಯ ಕೋರುತ್ತಿದೆ.
ನಾಡಿನ ಎಲ್ಲರಿಗೂ ʼಕನ್ನಡ ಹಬ್ಬʼದ ಶುಭಾಶಯಗಳು
Published on: 

ಕನ್ನಡ ನಾಡು- ನುಡಿಗೊಂದು ವಿಶಿಷ್ಟ ಅಸ್ಮಿತೆ ತಂದುಕೊಟ್ಟ ದಿನ ಇದು. ಕನ್ನಡಿಗರಲ್ಲಿ ಸ್ವಾಭಿಮಾನವನ್ನೂ, ಎಚ್ಚರದ ಪ್ರಜ್ಞೆಯನ್ನೂ ಕಾಪಿಡುತ್ತಲೇ ಜಗಕೆಲ್ಲಾ ಕನ್ನಡದ ಕಂಪು ಹರಡಲು ಕಾರಣವಾದ ದಿನವಿದು.

ಅನುಕ್ಷಣವೂ ಕನ್ನಡ ದೀಪ ಪ್ರಜ್ವಲಿಸುತ್ತಲೇ ಇರುವಂತೆ ನೋಡಿಕೊಳ್ಳುತ್ತಿರುವ ಪ್ರತಿಯೊಬ್ಬ ಕನ್ನಡಿಗರಿಗೂ ಕಾನೂನು ಸಂಬಂಧಿತ ಸುದ್ದಿಗಳನ್ನು ಉಣಬಡಿಸುವ ಜಾಲತಾಣ ʼಬಾರ್‌ ಅಂಡ್‌ ಬೆಂಚ್ʼ‌ ಪರವಾಗಿ ಶುಭ ಹಾರೈಕೆಗಳು.

Kannada Bar & Bench
kannada.barandbench.com