ಲಖಿಂಪುರ್ ಖೇರಿ ಪ್ರಕರಣದ ಎಲ್ಲಾ 98 ಸಾಕ್ಷಿಗಳಿಗೆ ಸೂಕ್ತ ಭದ್ರತೆ ನೀಡಲಾಗಿದ್ದು ಅರ್ಜಿದಾರರು ಪ್ರಕರಣವನ್ನು ಗೊಂದಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಸಾಕ್ಷಿಯೊಬ್ಬರನ್ನು ಥಳಿಸಲಾಗಿದೆ ಎಂಬ ವಕೀಲ ಪ್ರಶಾಂತ್ ಭೂಷಣ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರದ ಅಫಿಡವಿಟ್, ಈ ಘಟನೆಗೂ ಹಿಂದೆ ನಡೆದಿದ್ದ ರೈತರ ಹತ್ಯೆಗೆ ಸಂಬಂಧವಿಲ್ಲ ಎಂದು ಹೇಳಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.