ದಿವಾಳಿತನ ಪ್ರಕ್ರಿಯೆ ಹಿಂಪಡೆತ ಪ್ರಶ್ನಿಸಿ ಗೋ ಏರ್‌ಲೈನ್ಸ್‌ ಸಲ್ಲಿಸಿದ್ದ ಮನವಿ ಎನ್‌ಸಿಎಲ್ಎಟಿಯಿಂದ ವಜಾ [ಚುಟುಕು]

NCLAT

NCLAT

Published on: 

ಸೋವಿಕಾ ಏವಿಯೇಷನ್ ​​ಸರ್ವಿಸಸ್ ವಿರುದ್ಧ ದಿವಾಳಿತನದ ಪ್ರಕ್ರಿಯೆಗಳನ್ನು ಹಿಂಪಡೆಯಲು ಅನುಮತಿ ನೀಡುವ ಮುಂಬೈನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಆದೇಶವನ್ನು ಪ್ರಶ್ನಿಸಿ ಗೋ ಏರ್‌ಲೈನ್ಸ್ ಸಲ್ಲಿಸಿದ ಮನವಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ವಜಾಗೊಳಿಸಿದೆ. ಸೋವಿಕಾ ಏರ್‌ಲೈನ್ಸ್‌ನ ಕಾರ್ಯಾಚರಣಾ ಸಾಲದಾತನಾಗಿದ್ದ ಗೋ ಏರ್‌ಲೈನ್ಸ್‌ ಸಂಸ್ಥೆಯು ದಿವಾಳಿತನದ ಪ್ರಕ್ರಿಯೆಗಳ ಬಗ್ಗೆ ತಮ್ಮ ಹಕ್ಕು ಸಲ್ಲಿಸಿದ್ದರು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.