ರಾಜಸ್ಥಾನ ಹೈಕೋರ್ಟ್ ಆವರಣದಲ್ಲಿ ಕುಸಿದುಬಿದ್ದು ಹಿರಿಯ ವಕೀಲ ಸುಖದೇವ್ ವ್ಯಾಸ್ ನಿಧನ [ಚುಟುಕು]

ರಾಜಸ್ಥಾನ ಹೈಕೋರ್ಟ್ ಆವರಣದಲ್ಲಿ ಕುಸಿದುಬಿದ್ದು ಹಿರಿಯ ವಕೀಲ ಸುಖದೇವ್ ವ್ಯಾಸ್ ನಿಧನ [ಚುಟುಕು]
ramesh sogemane

ಹಿರಿಯ ನ್ಯಾಯವಾದಿ ಸುಖದೇವ್ ವ್ಯಾಸ್ ಅವರು ಮಂಗಳವಾರ ರಾಜಸ್ಥಾನ ಹೈಕೋರ್ಟ್ ಆವರಣದಲ್ಲಿ ಕುಸಿದುಬಿದ್ದು ನಿಧನರಾದರು. ಮೃತರ ಗೌರವಾರ್ಥ ವಕೀಲರು ಕೆಲಸದಿಂದ ದೂರ ಉಳಿದು ಸಂತಾಪ ಸೂಚಿಸಿದರು. ಈ ಕುರಿತು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಪತ್ರ ಬರೆದ ಚುನಾವಣಾಧಿಕಾರಿ ಚಂದ್ರಶೇಖರ್ ಕೊಟ್ವಾನಿ ಅವರು ವಕೀಲ ಸಮುದಾಯದ ಸದಸ್ಯರು ಕೆಲಸಕ್ಕೆ ಹಾಜರಾಗದೆ ಇರುವ ಕುರಿತು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.