
Bombay High Court
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎನ್ ಆರ್ ಬೋರ್ಕರ್ ಅವರ ಕಚೇರಿಯಲ್ಲಿ ಶುಕ್ರವಾರ ಹಾವೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಹಾವು ಕಾಣಿಸಿಕೊಂಡ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಕಚೇರಿಯಲ್ಲಿರಲಿಲ್ಲ. ಸುಮಾರು ನಾಲ್ಕೂವರೆಯಿಂದ ಐದು ಅಡಿ ಉದ್ದವಿದ್ದ ವಿಷರಹಿತ ಹಾವನ್ನು ಸ್ವಯಂ ಸೇವಾ ಸಂಸ್ಥೆ 'ಸರ್ಪ್ ಮಿತ್ರ' ಸಿಬ್ಬಂದಿಯೊಬ್ಬರು ಹಿಡಿದು ಒಯ್ದರು.
ಹೆಚ್ಚಿನ ಮಾಹಿತಿಗೆ ಬಾರ್ ಅಂಡ್ ಬೆಂಚ್ ಆಂಗ್ಲ ತಾಣದ ಲಿಂಕ್ ಕ್ಲಿಕ್ಕಿಸಿ.