ಬಡಿಗೆ

ಸಮಕಾಲೀನ ವಿದ್ಯಮಾನಗಳಿಗೆ ವಿಡಂಬನೆಯ ಸ್ಪರ್ಶ
ಬಡಿಗೆ
Published on: 

ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು,' ಎನ್ನುವ ಕವಿವಾಣಿಯ ಪ್ರೇರಣೆ ವ್ಯಂಗ್ಯ ಚಿತ್ರಕಾರ ನಾಗಲಿಂಗಪ್ಪ ಬಡಿಗೇರ್‌ ಅವರನ್ನು ವಿಡಂಬನೆಯ 'ಬಡಿಗೆ' ಕೈಗೆತ್ತುಕೊಳ್ಳುವಂತೆ ಮಾಡಿದೆ. ಸಮಕಾಲೀನ ವಿದ್ಯಮಾನಗಳೊಂದಿಗೆ ಅವರು ರೇಖೆಗಳ ಮೂಲಕ ನಡೆಸುವ ಸಂವಾದ ನಿಮ್ಮ ಮುಂದೆ.

Kannada Bar & Bench
kannada.barandbench.com