ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಅಧಿಕಾರಿಗಳ ಯೋಗ ಮತ್ತು ಮನರಂಜನಾ ಸಭಾಂಗಣ ಉದ್ಘಾಟಿಸಿದ ಸಿಜೆಐ ಚಂದ್ರಚೂಡ್

ಉದ್ಘಾಟನಾ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ, ದೀಪಂಕರ್ ದತ್ತಾ, ಪಿಎಸ್ ನರಸಿಂಹ, ಅಜಯ್ ರಸ್ತೋಗಿ ಹಾಗೂ ಪಂಕಜ್ ಮಿತ್ತಲ್ ಉಪಸ್ಥಿತರಿದ್ದರು.
Yoga and Recreation Hall
Yoga and Recreation Hall

ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಅಧಿಕಾರಿಗಳು/ ಸಿಬ್ಬಂದಿಗಾಗಿ ಹೊಸದಾಗಿ ನಿರ್ಮಿಸಲಾದ ಯೋಗ ಮತ್ತು ಮನರಂಜನಾ ಸಭಾಂಗಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಗುರುವಾರ ಉದ್ಘಾಟಿಸಿದರು.

ಸಭಾಂಗಣ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಕಟ್ಟಡ ಸಂಕೀರ್ಣದಲ್ಲಿದೆ.

Also Read
ಅನಗತ್ಯವಾಗಿ ಜನರನ್ನು ಜೈಲಿಗೆ ಕಳಿಸುವ ನ್ಯಾಯಾಧೀಶರಿಗೆ ಕೌಶಲ್ಯ ವೃದ್ಧಿ ತರಬೇತಿ ನೀಡಬೇಕಾಗುತ್ತದೆ: ಸುಪ್ರೀಂ ಕೋರ್ಟ್

ಉದ್ಘಾಟನಾ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ, ದೀಪಂಕರ್ ದತ್ತಾ, ಪಿಎಸ್ ನರಸಿಂಹ, ಅಜಯ್ ರಸ್ತೋಗಿ ಹಾಗೂ ಪಂಕಜ್ ಮಿತ್ತಲ್‌ ಉಪಸ್ಥಿತರಿದ್ದರು.

ಸಿಜೆಐ ಚಂದ್ರಚೂಡ್ ಅವರು ಸುಪ್ರೀಂಕೋರ್ಟ್‌ನ ಇತರ ನ್ಯಾಯಮೂರ್ತಿಗಳೊಂದಿಗೆ ಕೇರಂ ಆಟ ಆಡಿದರೆ ನ್ಯಾ.ಅಜಯ್ ರಸ್ತೋಗಿ ಅವರು ಟೇಬಲ್-ಟೆನ್ನಿಸ್‌ ಆಡಿ ಗಮನ ಸೆಳೆದರು

Related Stories

No stories found.
Kannada Bar & Bench
kannada.barandbench.com