ದಾಖಲೆಯ 2,869 ನೂತನ ವಕೀಲರಿಗೆ ಸನ್ನದು ನೋಂದಣಿ ಮಾಡಿದ ಕೆಎಸ್‌ಬಿಸಿ

ಅಂಬೇಡ್ಕರ್‌ ಭವನದಲ್ಲಿ ನಡೆದ ಸಮಾರಂಭದಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೂತನ ವಕೀಲರಿಗೆ ಪ್ರಮಾಣ ವಚನ ಬೋಧಿಸಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಸ್‌ ಎಸ್‌ ಮಿಟ್ಟಲಕೋಡ್ ಮತ್ತಿತರರು ಉಪಸ್ಥಿತರಿದ್ದರು.
ದಾಖಲೆಯ 2,869 ನೂತನ ವಕೀಲರಿಗೆ ಸನ್ನದು ನೋಂದಣಿ ಮಾಡಿದ ಕೆಎಸ್‌ಬಿಸಿ
Published on

ರಾಜ್ಯ ವಕೀಲರ ಪರಿಷತ್‌ ದಾಖಲೆಯ 2,869 ನೂತನ ವಕೀಲರ ಸನ್ನದು ನೋಂದಣಿ ಮಾಡಿದೆ.

ಅಂಬೇಡ್ಕರ್‌ ಭವನದಲ್ಲಿ ಈಚೆಗೆ ನಡೆದ ಈ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೂತನ ವಕೀಲರಿಗೆ ಪ್ರಮಾಣ ವಚನ ಬೋಧಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಸ್‌ ಎಸ್‌ ಮಿಟ್ಟಲಕೋಡ್, ನೋಂದಣಿ ಸಮಿತಿ ಅಧ್ಯಕ್ಷ ಎನ್ ಶಿವಕುಮಾರ್‌, ಸದಸ್ಯ ಎಂ ದೇವರಾಜ್ ನೋಂದಣಿ ಪ್ರಮಾಣ ಪತ್ರ ವಿತರಿಸಿದರು.f

Kannada Bar & Bench
kannada.barandbench.com