ಕರ್ನಾಟಕ ವಿಧಾನಸಭೆ ಚುನಾವಣೆ: ಹೈಕೋರ್ಟ್‌, ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ಬುಧವಾರ ರಜೆ

ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ವರ್ಗಾವಣೀಯ ಲಿಖಿತ ಕಾಯಿದೆ, 1881 ಸೆಕ್ಷನ್‌ 25ರ ಪ್ರಕಾರ ರಜೆ ಘೋಷಣೆ ಮಾಡಲಾಗಿದೆ.
High Court of Karnataka
High Court of Karnataka

ಕರ್ನಾಟಕ ವಿಧಾನಸಭೆಗೆ ಮೇ 10ರಂದು (ಬುಧವಾರ) ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌, ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿದೆ.

ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ವರ್ಗಾವಣೀಯ ಲಿಖಿತ ಕಾಯಿದೆ, 1881 ಸೆಕ್ಷನ್‌ 25ರ ಪ್ರಕಾರ ರಜೆ ಘೋಷಣೆ ಮಾಡಲಾಗಿದೆ.

Also Read
ಕರ್ನಾಟಕ ಹೈಕೋರ್ಟ್‌ಗೆ ಏ.25ರಿಂದ ಮೇ 21ರವರೆಗೆ ಬೇಸಿಗೆ ರಜೆ; ಏಳು ದಿನ ವಿಚಾರಣೆ ನಡೆಸಲಿರುವ ರಜಾಕಾಲೀನ ಪೀಠಗಳು

ಕರ್ನಾಟಕ ಹೈಕೋರ್ಟ್‌ಗೆ ಈಗಾಗಲೇ ಬೇಸಿಗೆ ರಜೆ ಇದೆ. ಮಂಗಳವಾರ ಮತ್ತು ಗುರುವಾರ ರಜಾಕಾಲೀನ ಪೀಠಗಳು ಕರ್ತವ್ಯ ನಿರ್ವಹಿಸುತ್ತವೆ. ಮೇ 22ರಂದು ನ್ಯಾಯಾಲಯ ಪುನಾರಂಭವಾಗಲಿದೆ.

Related Stories

No stories found.
Kannada Bar & Bench
kannada.barandbench.com