ಸಿಎಲ್ಎಟಿ ಯುಜಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಎನ್ಎಯು ಒಕ್ಕೂಟ

ಪರಿಷ್ಕೃತ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಎನ್ಎಲ್ ಯು ಒಕ್ಕೂಟ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ.
Supreme Court and CLAT 2025
Supreme Court and CLAT 2025
Published on

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ (ಎನ್ಎಲ್ ಯು) ಈ ವರ್ಷದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್ಎಟಿ 2025 ಯುಜಿ) ಪರಿಷ್ಕೃತ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.

ಪರಿಷ್ಕೃತ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಎನ್ಎಲ್ ಯುಗಳ ಒಕ್ಕೂಟ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ.

Also Read
ಸಿಎಲ್ಎಟಿ ಯುಜಿ 2025: ಎನ್ಎಲ್‌ಯು ಒಕ್ಕೂಟಕ್ಕೆ ಸುಪ್ರೀಂ ತರಾಟೆ, ಹೈಕೋರ್ಟ್ ಆದೇಶ ಬದಲು

ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಬಹುದು: https://consortiumofnlus.ac.in/clat-2025/view-result.html

Kannada Bar & Bench
kannada.barandbench.com