ಎಲ್ಲಾ ಪ್ರಕರಣಗಳ ವಿಚಾರಣೆ ಲೈವ್‌ ಸ್ಟ್ರೀಮ್‌ ಮಾಡಲು ಸುಪ್ರೀಂ ತೀರ್ಮಾನ; ಬೀಟಾ ಆವೃತ್ತಿಯ ಅಪ್ಲಿಕೇಶನ್‌ ಪರೀಕ್ಷೆ

ಸುಪ್ರೀಂ ಕೋರ್ಟ್‌ನ ಎಲ್ಲಾ ಪೀಠಗಳ ಲೈವ್‌ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಪರೀಕ್ಷಾರ್ಥ ರೂಪದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲಾ ಪ್ರಕರಣಗಳ ವಿಚಾರಣೆ ಲೈವ್‌ ಸ್ಟ್ರೀಮ್‌ ಮಾಡಲು ಸುಪ್ರೀಂ ತೀರ್ಮಾನ; ಬೀಟಾ ಆವೃತ್ತಿಯ ಅಪ್ಲಿಕೇಶನ್‌ ಪರೀಕ್ಷೆ
Published on

ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್‌ ತನ್ನ ಎಲ್ಲ ಪೀಠಗಳ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಲೈವ್‌ ಸ್ಟ್ರೀಮಿಂಗ್‌ ಮಾಡಲು ಸಿದ್ಧತೆ ನಡೆಸಿರುವ ಸಂಗತಿ ತಿಳಿದು ಬಂದಿದೆ. ಸುಪ್ರೀಂ ಕೋರ್ಟ್‌ನ ಎಲ್ಲಾ ಪೀಠಗಳ ಲೈವ್‌ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಪರೀಕ್ಷಾರ್ಥ ರೂಪದಲ್ಲಿದೆ ಎಂದು ಮೂಲಗಳು ತಿಳಿಸಿವೆ.

SIC Streaming app
SIC Streaming app

2022ರಿಂದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠಗಳಲ್ಲಿನ ಪ್ರಕರಣಗಳ ವಿಚಾರಣೆಯನ್ನು ಮಾತ್ರ ಲೈವ್‌ ಸ್ಟ್ರೀಮ್‌ ಮಾಡಲಾಗಿತ್ತು. ಈಗ ದಿನನಿತ್ಯ ಪ್ರಕರಣಗಳ ವಿಚಾರಣೆಯನ್ನು ಲೈವ್‌ ಸ್ಟ್ರೀಮ್‌ ಮಾಡುವ ಪ್ರಯತ್ನಗಳಾಗುತ್ತಿವೆ.

Also Read
ಸುಪ್ರೀಂ ಕೋರ್ಟ್‌ ಇತಿಹಾಸದಲ್ಲಿಯೇ ಇಂದು ಮೊದಲ ಬಾರಿಗೆ ಕಲಾಪದ ಲೈವ್‌ ಸ್ಟ್ರೀಮಿಂಗ್‌; ಸಿಜೆಐ ಪೀಠದ ಕಲಾಪ ನೇರಪ್ರಸಾರ
Kannada Bar & Bench
kannada.barandbench.com